Please enable your location. If already enabled then please wait till we fetch your location.
REGISTER & WIN

APPLY COUPON

ಇಂಡಿಯಾದ ಜನಪ್ರಿಯ ಆನ್ ಲೈನ್ ರಮ್ಮಿ ಸೈಟ್
Rummy

ನಿಜವಾದ ರಮ್ಮಿ ಆಟಗಾರರು ಕ್ಲಾಸ್ಸಿಕ್ ರಮ್ಮಿಯ ಬಗ್ಗೆ ಏನು ಹೇಳುತ್ತಾರೆ ತಿಳಿದುಕೊಳ್ಳಿ. ವಿಮರ್ಶೆಗಳನ್ನು ಓದಲು ಕ್ಲಿಕ್ ಮಾಡಿ

Rummy Game Apk

ಕ್ಲಾಸ್ಸಿಕ್ ರಮ್ಮಿ ಆಡಿ ಪ್ರಯಾಣಿಸುವಾಗಲೂ!

ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಆಡಿ!

Download On The App Store Download for Android
  • 100% ಕಾನೂನು ಬದ್ಧ
  • ಸುಲಭ ಪಾವತಿಗಳು
  • ಸುರಕ್ಷಿತ ಮತ್ತು ಸುಭದ್ರ
  • ಜವಾಬ್ದಾರಿಯುತವಾಗಿ ಆಟವಾಡಿ
  • 24X7 ಬೆಂಬಲ

INDIA'S FAVOURITE ONLINE RUMMY SITE

ಆನ್ ಲೈನಿನಲ್ಲಿ ರಮ್ಮಿ ಆಡಿ - ಸುರಕ್ಷಿತ, ಸುಭದ್ರ ಮತ್ತು ಲಾಭದಾಯಕ!

ಅತ್ಯಂತ ಪ್ರಾಚೀನ ಆಟಗಳಲ್ಲಿ ಒಂದಾದ ರಮ್ಮಿ ಆಟ, ಇಂಡಿಯಾದಲ್ಲಿ ಸಾಕಷ್ಟು ಜನಪ್ರಿಯತೆಯುಳ್ಳ ಒಂದು ಕೌಟುಂಬಿಕ ಆಟವಾಗಿದೆ. ಒಂದು ಕಾಲದಲ್ಲಿ ಈ ಅಚ್ಚರಿಯ ಆಟವನ್ನು ಆಡಲು ಜನರು ದೈಹಿಕವಾಗಿ ಒಂದು ಕಡೆ ಗುಂಪು ಸೇರಬೇಕಿತ್ತು, ಅದು ಈಗ ಸುಲಭವಾಗಿ ಆನ್ ಲೈನ್ ನಲ್ಲಿ ಲಭ್ಯವಿದೆ. ಮತ್ತು, ಕ್ಲಾಸ್ಸಿಕ್ ರಮ್ಮಿ ಒಂದು ಅತ್ಯುತ್ತಮ ರಮ್ಮಿ ಆಟದ ಆನ್ ಲೈನ್ ವೇದಿಕೆಯನ್ನು ಒದಗಿಸುತ್ತದೆ - ಆರಂಭಿಕರು ಮತ್ತು ಅನುಭವಿಕರು, ಇಬ್ಬರಿಗೂ ಕೂಡ!

ಹಲವರಿಗೆ ಆನ್ ಲೈನ್ ರಮ್ಮಿ ಆಟಕ್ಕೆ ಸಂಬಧಿಸಿದ ಸುರಕ್ಷತೆ ಮತ್ತು ಕಾನೂನು ಅಂಶಗಳ ಬಗ್ಗೆ ಇನ್ನೂ ಆತಂಕವಿದೆ,ಅದು ಸರಿಯೂ ಹೌದು. ಆದರೆ ಎಲ್ಲಾ ತಪ್ಪು ಕಲ್ಪನೆಗಳಿಗೆ ಅಪವಾದವೆನ್ನುವಂತೆ, ರಮ್ಮಿ ಆನ್ ಲೈನ್ ಆಟವು ಹಲವಾರು ವರ್ಷಗಳಲ್ಲಿ ಅಗಾಧವಾಗಿ ವಿಕಸನಗೊಂಡಿದೆ ಮತ್ತು ಇಲ್ಲಿ ಕ್ಲಾಸ್ಸಿಕ್ ರಮ್ಮಿಯಲ್ಲಿ ಅದು ಸಂಪೂರ್ಣ ಕಾನೂನು ಬದ್ಧವಾಗಿದೆ ಮತ್ತು ಸುರಕ್ಷಿತವಾಗಿದೆ. ಅಷ್ಟೇ ಅಲ್ಲದೆ ಆ ಪ್ರಚಾರಗಳು ಮತ್ತು ಗೆಲ್ಲುವ ಹಲವಾರು ಅವಕಾಶಗಳು ಆಟವನ್ನು ಇನ್ನೂ ರೋಚಕಗೊಳಿಸುತ್ತವೆ!

ಹೇಗೆ ಆನ್ ಲೈನ್ ರಮ್ಮಿ ಆಟಗಳು ಸಂಪೂರ್ಣ ಸುರಕ್ಷಿತ ಮತ್ತು ಆನಂದದಾಯಕ ಎನ್ನುವುದರ ಬಗ್ಗೆ ಇಲ್ಲಿದೆ.

100% ಕಾನೂನು ಬದ್ಧ

1968 ರಲ್ಲಿ ಇಂಡಿಯಾದ ಘನತೆವೆತ್ತ ಉಚ್ಛ ನ್ಯಾಯಾಲಯ ರಮ್ಮಿ ಆಟವನ್ನು ಒಂದು 'ಜಾಣ್ಮೆಯ ಆಟ' ಎಂದು ಘೋಷಿಸಿತು ಮತ್ತು ಅದರ ಮುಂದಿನ ಎಲ್ಲಾ ತೀರ್ಪುಗಳು ಅದನ್ನೇ ಘೋಷಿಸಿದವು. ಆದ್ದರಿಂದ ಆಯಾ ರಾಜ್ಯ ಸರ್ಕಾರದ ತೀರ್ಪನ್ನು ಅನುಸರಿಸಿ ತೆಲಂಗಾಣ,ಒರಿಸ್ಸಾ,ಅಸ್ಸಾಂ,ನಾಗಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳನ್ನು ಹೊರತುಪಡಿಸಿ,ಇಂಡಿಯಾದ ಎಲ್ಲಾ ಭಾಗದಲ್ಲಿ ಹಣಕ್ಕಾಗಿ ಅಥವಾ ಪುಕ್ಕಟೆ ರಮ್ಮಿ ಆಟ ಆಡುವುದು 100% ಕಾನೂನಾತ್ಮಕವಾಗಿದೆ.

ಆದ್ದರಿಂದ ನಿಮ್ಮ ಇಷ್ಟವಾದ ಆಟಗಳನ್ನು ಆಡುವುದು ಇಂಡಿಯಾದಲ್ಲಿ 100% ಕಾನೂನು ಬದ್ಧವಾಗಿದೆ ಎಂಬ ತಿಳುವಳಿಕೆಯೊಂದಿಗೆ ಆಡಿ.

ಆರಂಭಿಸುವುದು ಸುಲಭ ಮತ್ತು ಉಚಿತ

ಕ್ಲಾಸ್ಸಿಕ್ ರಮ್ಮಿಯಲ್ಲಿ ನೀವು ಆಟ ಶುರು ಮಾಡಿದ 2-3 ನಿಮಿಷಗಳಲ್ಲೇ ಆನ್ ಲೈನ್ ರಮ್ಮಿಆಟದ ಅನುಭವ ನಿಮಗೆ ಸಿಗುತ್ತದೆ, ಮತ್ತು ಅದು ಸಂಪೂರ್ಣ ಉಚಿತ!! ಹೌದು, ಕೇವಲ ಸೈನ್ ಅಪ್ ವಿವರಗಳನ್ನು ಭರ್ತಿ ಮಾಡಿ ಮತ್ತು ಆಟವಾಡಿ! ಆಟದುದ್ದಕ್ಕೂ ನೀವು ನಂಬಲಾರದಂತಹ ಕೊಡುಗೆಗಳನ್ನು ನಾವು ನಿಮಗೆ ನೀಡುವುದರಿಂದ ಈ ರಮ್ಮಿಯ ಸವಾರಿ ನಿಮಗೆ ಖಂಡಿತವಾಗಿ ಖುಷಿ ಕೊಡುತ್ತದೆ.

ಯಾವುದೇ ಠೇವಣಿ ಇಲ್ಲದೆ, ಕೆವೈಸಿ ಮತ್ತು ಟೂರ್ನಿ ಅಪ್ ಡೇಟ್ ಮಾಡುವುದರಿಂದಲೂ ನೀವು ನಗದು ಹಣದ ಬಹುಮಾನ ಪಡೆಯಬಹುದು.

ಸುರಕ್ಷಿತ ಮತ್ತು ಸುಭದ್ರ

ಕ್ಲಾಸ್ಸಿಕ್ ರಮ್ಮಿ ಒಂದು ರಾಂಡಂ ನಂಬರ್ ಜನರೇಟರನ್ನು(ಆರ್ ಏನ್ ಜಿ) ಯನ್ನು ಬಳಸುತ್ತದೆ ಅದೇನೆಂದರೆ ಯಾವುದೇ ಆಟಕ್ಕೂ ಬದಲಾವಣೆಯ ಅವಕಾಶ ಶೂನ್ಯ. ಜೊತೆಗೆ ಅದರಲ್ಲಿ ಒಟ್ಟು 1.2 ಮಿಲಿಯನ್+ ಆಟಗಾರರಿದ್ದಾರೆ ಮತ್ತು ನೀವು ಆ ನಿಜವಾದ ಆಟಗಾರರ ಜೊತೆ ಆಡುತ್ತೀರಿ!

ಈ ಸೈಟಿನಲ್ಲಿ ಪ್ರಸ್ತುತಪಡಿಸುವ ಮೇಲ್ಮಟ್ಟದ ರಮ್ಮಿ ಆಟವು ಮೂರು ಅಂಶಗಳ ಸಂಯೋಜನೆಯಾಗಿದೆ - ಆದ್ದರಿಂದ ನೀವು ಕ್ಲಾಸ್ಸಿಕ್ ರಮ್ಮಿಯ ಮೇಲೆ ಸಂಪೂರ್ಣ ಭರವಸೆ ಇಡಬಹುದು ಮತ್ತು ನಿಮ್ಮ ಹಣದ ಜಮೆ ಮಾಡುವುದು ಮತ್ತು ಹಿಂದಕ್ಕೆ ಪಡೆಯುವುದನ್ನು ಸುಲಭವಾಗಿ ಮಾಡಬಹುದು.

24X7 ಬೆಂಬಲ ನೀಡುವ ಮೊಟ್ಟಮೊದಲ ರಮ್ಮಿ ಸೈಟ್

ದಿನದ 24 ಗಂಟೆಗಳ ಕಾಲ ಗ್ರಾಹಕರಿಗೆ ಬೆಂಬಲ ನೀಡುವ ಕ್ಲಾಸ್ಸಿಕ್ ರಮ್ಮಿ ಆ ವಿಧದಲ್ಲಿ ಮೊಟ್ಟಮೊದಲನೆಯದಾಗಿದೆ! ಮತ್ತು ಅದರ ತಂಡವಿಡೀ, ಎಲ್ಲಾ ರೀತಿಯಲ್ಲಿಯೂ ನಿಮ್ಮ ಆಟದ ಅನುಭವ ನಿಮಗೆ ಸುಲಭ ಮತ್ತು ತುಂಬಾ ಸಂತೋಷವಾಗಿರುವಂತೆ ಮಾಡಲು ಬದ್ಧವಾಗಿದೆ.

ಆದ್ದರಿಂದ, ನೀವು ಯಾವಾಗಲಾದರೂ, ಎಲ್ಲಿಯಾದರೂ ಆಡುವ ಆಟ ಸುಗಮವಾಗಿ, ವೇಗವಾಗಿ ಮತ್ತು ಯಾವುದೇ ಕಿರಿಕಿರಿ ಇಲ್ಲದೆ ಇರುವಂತೆ ಖಚಿತಪಡಿಸಲು ನಾವಿದ್ದೇವೆ!

ಕ್ಲಾಸಿಕ್ ರಮ್ಮಿಯೊಂದಿಗೆ ಇಂದು ಸೈನ್ ಅಪ್ ಮಾಡಿ ಮತ್ತು ನಿಮ್ಮ ಮೊದಲ ಠೇವಣಿಯಲ್ಲಿ ರೂ .8,500 ಸ್ವಾಗತ ಬೋನಸ್ ಪಡೆಯಿರಿ. ಆನ್‌ಲೈನ್ ರಮ್ಮಿಯನ್ನು ಹೇಗೆ ಆಡುವುದು ಎಂಬುದು ನಿಮಗೆ ಪ್ರಾರಂಭಿಸಲು ಸಹಾಯ ಮಾಡುತ್ತದೆ.