ಆನ್ಲೈನ್ ರಮ್ಮಿ ಆಟ ಆಡುವುದು ಹೇಗೆ ಎನ್ನುವುದರ ಮಾರ್ಗದರ್ಶಿ

How to Play Online Rummy

ಇಂಡಿಯನ್ ರಮ್ಮಿ ಆಟದ ನಿಯಮಗಳನ್ನು ತಿಳಿದುಕೊಂಡ ನಂತರ, ಒಂದು ಹೆಜ್ಜೆ ಮುಂದೆ ಹೋಗಿ ಆನ್ಲೈನ್ ರಮ್ಮಿ ಆಟವನ್ನು ನಿಜವಾದ ಹಣಕ್ಕಾಗಿ ಅಥವಾ ಅತ್ಯುತ್ತಮ ಆಟದ ಅನುಭವಕ್ಕಾಗಿ ಉಚಿತವಾಗಿ ಕ್ಲಾಸ್ಸಿಕ್ ರಮ್ಮಿ ವೆಬ್ ಸೈಟ್ ನಲ್ಲಿ ಆಡಿ.

ಆನ್ ಲೈನ್ ರಮ್ಮಿ ಆಟದ ನಿಯಮಗಳು:

ಆನ್ಲೈನ್ ಅಥವಾ ಆಫ್ ಲೈನ್ ಆಗಿರಲಿ ರಮ್ಮಿ ಅಧಿಕೃತ ರಮ್ಮಿ ಆಟದ ನಿಯಮಗಳು ಒಂದೇ ಆಗಿರುತ್ತವೆ. ಒಂದು ತ್ವರಿತ ನೋಟ:

  1. ಜೋಕರ್ ಇಲ್ಲದೆ ಒಂದು ಶುದ್ಧ ಸಿಕ್ವೆನ್ಸ್ (a ,k ,a ಲೈಫ್) ಮಾಡುವ ಅಗತ್ಯವಿದೆ.
  2. ಜೋಕರ್ ಸೇರಿಸಿ ಅಥವಾ ಜೋಕರ್ ಇಲ್ಲದೆ ಹೆಚ್ಚುವರಿ ಸಿಕ್ವೆನ್ಸ್ ಮಾಡುವ ಅಗತ್ಯವಿದೆ.
  3. ಮತ್ತು ಇತರೆ 2 ಸೆಟ್ ಗಳು ಜೋಕರ್ ಇರುವ ಅಥವಾ ಇಲ್ಲದೆ ಇರುವ ತ್ರಿವಳಿ ಅಥವಾ ಸಿಕ್ವೆನ್ಸ ಆಗಿರಬೇಕು.

ಆನ್ಲೈನ್ ಇಂಡಿಯನ್ 13 ಎಲೆಯ ಆಟವನ್ನು ಹೇಗೆ ಆಡಬೇಕು ಎನ್ನುವುದರ ಹಂತ ಹಂತದ ವಿವರ ಇಲ್ಲಿದೆ

ಹಂತ 1:

ಕ್ಲಾಸ್ಸಿಕ್ ರಮ್ಮಿ ವೆಬ್ ಸೈಟ್ ಗೆ ಲಾಗ್ ಇನ್ ಆಗಿ (Classicrummy.com ಗೆ ನೋಂದಾಯಿಸಿ)

ಹಂತ 2:

ನೀವು ಲಾಗಿನ್ ಆದ ನಂತರ ನಿಮ್ಮನ್ನು ಲಾಬಿಯ ಕಡೆಗೆ ನಿರ್ದೇಶಿಸಲಾಗುತ್ತದೆ.ಲಾಬಿ ಎಂದರೆ ಬರೀ ಕೋಷ್ಠಕಗಳಲ್ಲದೆ ಮತ್ತೇನೂ ಅಲ್ಲ ಆಯಾ ಪ್ರವೇಶ ಶುಲ್ಕದೊಂದಿಗೆ ಲಭ್ಯವಿದೆ. ಉಲ್ಲೇಖ ಚಿತ್ರರ

ಹಂತ 3:

ನೀವು ಆಟದ ಮಾದರಿಯ(ರೂಪಾಂತರಗಳು)ಮೇಲೆ ಕೋಷ್ಟಕಗಳನ್ನು ಫಿಲ್ಟರ್ ಮಾಡಬಹುದು:ಉದಾಹರಣೆಗೆ: 101 & 201, ಪೂಲ್ ಟೇಬಲ್, ಸ್ಟ್ರೈಕ್ ಗಳು ರಮ್ಮಿ ಕೋಷ್ಟಕಗಳು,ಅತ್ಯತ್ತಮ ಡೀಲ್ ಗಳ ಕೋಷ್ಟಕಗಳು(2 &3 ರಮ್ಮಿ ಆಟಗಾರರ ಕೋಷ್ಟಕಗಳು

ಹಂತ 4:

ಬಟನ್ ಅನ್ನು ಕ್ಲಿಕ್ ಮಾಡಿ,ಆಗ ಉಲ್ಲೇಖ ಚಿತ್ರದಲ್ಲಿ ತೋರಿಸಿರುವ ಪಾಪ್ ಅಪ್ ಕಾಣಿಸುತ್ತದೆ,ಆಗ ನೀವು ಆಟ ಆರಂಭಿಸಲು ಖಚಿತಪಡ ಟೇಬಲ್ ಅನ್ನು ಸೇರಬಹುದು. ಉಲ್ಲೇಖ ಚಿತ್ರ

ಹಂತ 5:

ಟೇಬಲ್ಲಿಗೆ ಸೇರ್ಪಡೆಯಾದ ಮೊದಲ ವ್ಯಕ್ತಿ ನೀವಾಗಿದ್ದರೆ,ಆ ಕ್ಷಣಗಣನೆಯ ಸಮಯದ ಸನ್ನಿವೇಶಗಳನ್ನು ಕೆಳಗೆ ನೀಡಲಾಗಿದೆ

  • ನೀವು 6 ಆಟಗಾರರ ಟೇಬಲ್ಲಿಗೆ ಸೇರ್ಪಡೆಯಾಗುತ್ತಿರುವ ಮೊದಲ ವ್ಯಕ್ತಿಯಾಗಿದ್ದರೆ, ಆ ಆಟ ಆರಂಭಿಸಲು ಇನ್ನೂ ಒಬ್ಬ ಆಟಗಾರನ ಅಗತ್ಯವಿದೆ. ಕೌಂಟ್ ಡೌನ್ ಟೈಮರ್ ಮತ್ತು ಆಮೇಲೆ ನೀವು ಆಟ ಆಡಲು ಕೌಂಟ್ ಡೌನ್ ಟೈಮರ್ (ಅವರೋಹಣ ಕ್ರಮದಲ್ಲಿ) ಪೂರ್ಣವಾಗಲು ಕಾಯಬೇಕು. ಉಲ್ಲೇಖ ಚಿತ್ರ.
  • ನೀವು 2 ಆಟಗಾರರ ಟೇಬಲ್ಗೆ ಸೇರುತ್ತಿರುವ ಮೊದಲ ವ್ಯಕ್ತಿಯಾಗಿದ್ದರೆ, ಆಟ ಆರಂಭಿಸಲು ನೀವು ಇನ್ನೊಬ್ಬ ಆಟಗಾರನಿಗೆ ಕಾಯಬೇಕಾಗುತ್ತದೆ.

ಹಂತ 6:

ಕ್ಷಣಗಣನೆ ಮುಗಿದ ತಕ್ಷಣ ಅಥವಾ ಉಳಿದ ಆಟಗಾರರು ಸೇರಿಕೊಂಡ ತಕ್ಷಣ, ಎಲೆಕಟ್ಟನ್ನು ಕತ್ತರಿಸಿ ಎಲೆಗಳನ್ನು ಎಸೆಯುವ ಮೂಲಕ ಆಟವು ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ.

ಹಂತ 7:

ಗೆದ್ದವರು ಆಟವನ್ನು ಪ್ರಾರಂಭಿಸುತ್ತಾರೆ.

13 ಎಲೆಯ ಆನ್ಲೈನ್ ರಮ್ಮಿ ಆಟವನ್ನು ಆಡಬೇಕಾದಾಗ ನೆನಪಿಡಬೇಕಾದ ಕೆಲವು ವಿಷಯಗಳು:

1 .ಟೈಮರ್

ಪ್ರತಿ ಆಟಗಾರನಿಗೆ 35 ಸೆಕೆಂಡುಗಳು + ಹೆಚ್ಚುವರಿ 15 ಸೆಕೆಂಡುಗಳನ್ನು ಆಯ್ಕೆ ಮಾಡಲು ಮತ್ತು ತ್ಯಜಿಸಲು ನೀಡಲಾಗುತ್ತದೆ. ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ, ನಿಮ್ಮ ಸರದಿ ಕೈಬಿಡಲಾಗುತ್ತದೆ * ಉಲ್ಲೇಖ ಚಿತ್ರ

2.ಡ್ರಾಪ್ ಮತ್ತು ಆಟೋ ಡ್ರಾಪ್ ಆಯ್ಕೆ

ನೀವು ಬಯಸಿದರೆ ಆಟವನ್ನು ಕೈ ಬಿಡುವ ಆಯ್ಕೆ ಇದೆ. ಆದರೆ ಈ ವಿಶಿಷ್ಟ ಸೌಲಭ್ಯವಿರುವುದು ಮಾತ್ರ 101 , 201 ಪೂಲ್ & ಸ್ಟ್ರೈಕ್ ರಮ್ಮಿ ರೂಪಾಂತರಗಳಿಗೆ ಇದೆ. ಮತ್ತು ಡೀಲ್ಸ್ ರಮ್ಮಿ ಗೆ (2 &3 ರಲ್ಲಿ ಅತ್ಯುತ್ತಮ)ಯಾವುದೇ ಆಯ್ಕೆಗಳಿಲ್ಲ.ಆಟ ಬಿಡಲು ನಿಗದಿಪಡಿಸಿದ ಮತ್ತು ಹೆಚ್ಚುವರಿ ಸಮಯದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಆಟೋ ಡ್ರಾಪ್ ಆಗುತ್ತದೆ. ಆಟಗಾರನಿಗೆ.

3. ಟೇಬಲ್ಲಿನಿಂದ ನಿರ್ಗಮಿಸಲು

ನಿಮಗೆ ಟೇಬಲ್ಲಿನಿಂದ ಹೊರ ಹೋಗುವ ಆಯ್ಕೆ ಇದೆ, ಆದರೆ ನೀವು ಪ್ರವೇಶ ಶುಲ್ಕವನ್ನು ಕಳೆದುಕೊಳ್ಳುತ್ತೀರಿ.ಯಾವಾಗ ಎಂದರೆ ಆಟದ ಮಧ್ಯದಲ್ಲಿ ನೀವು ಹೊರಹೋಗಲು ಬಯಸಿದಾಗ. ಉಲ್ಲೇಖ ಚಿತ್ರ

4. ಬಹು- ಟೇಬಲ್ ನ ಆಟ

ನೀವು ಒಂದೇ ಸಮಯದಲ್ಲಿ ಅನೇಕ ರಮ್ಮಿ ಆಟಗಳನ್ನು ಆಡಲು ಬಯಸಿದರೆ, ಈ ಬಹು- ಟೇಬಲ್ಲಿನ ವೈಶಿಷ್ಟ್ಯವನ್ನು ಕ್ಲಾಸ್ಸಿಕ್ ರಮ್ಮಿ ಹೊಂದಿದೆ.ಇದರಲ್ಲಿ ನೀವು 3 ವಿಧದ ರಮ್ಮಿ ನಗದು ಆಟಗಳನ್ನು ಒಂದೇ ಕಿಟಕಿಯಲ್ಲಿ ಆಡಬಹುದು. ಮುಖ್ಯವಾಗಿ ಇದು ವೆಬ್/ಡೆಸ್ಕ್ ಟಾಪ್ ಆವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಉಲ್ಲೇಖ ಚಿತ್ರ

5.ನನ್ನ ಕೋಷ್ಟಕಗಳು

ಸಂಪರ್ಕ ಕಡಿತವಾದಾಗಲೆಲ್ಲಾ ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ ಇಲ್ಲವಾದರೆ ನೀವು ಒಂದು ಆಟದ ಮಧ್ಯದಲ್ಲಿಯೇ ಹೊರಗುಳಿಯುತ್ತೀರಿ ಗೊತ್ತಿರದ ಯಾವುದೋ ಕಾರಣದಿಂದ, ಆಟ ಇನ್ನೂ ಚಾಲ್ತಿಯಲ್ಲಿ ಇದ್ದರೆ "ನನ್ನ ಕೋಷ್ಟಕಗಳು" ಅದನ್ನು ತಪಾಸಣೆ ಮಾಡಿ ನೀವು ಆಟಕ್ಕೆ ಮತ್ತೆ ಬರಬಹುದು. ಉಲ್ಲೇಖ ಚಿತ್ರ

6. ವಿಂಗಡಣೆಯ ಆಯ್ಕೆ:

ಎಲೆಗಳನ್ನು ಅವುಗಳ ಮಾದರಿಯ ಮೇಲೆ(ಕಳಾವರ,ಕ್ಲಬ್ಸ್, ಡೈಮಂಡ್ ಮತ್ತು ಹಾರ್ಟ್ಸ್) ಮತ್ತು ಆರೋಹಣ ಕ್ರಮದಲ್ಲಿ ವಿಂಗಡಿಸಲು ಒಂದು ಕ್ಲಿಕ್ ಬಟನ್.

7. ಎಲೆಗಳನ್ನು(ಗುಂಪು) ಜೋಡಿಸುವುದು ಮತ್ತು ಹಾನಿಯಾಗದಂತೆ ಮಾಡುವುದು ಹೇಗೆ?

ಎರಡು ಅಥವಾ ಹೆಚ್ಚಿನ ಎಲೆಗಳನ್ನು ಆಯ್ಕೆ ಮಾಡಿದ ನಂತರ, ನಿಮಗೆ "ಗುಂಪು" ಮಾಡುವ ಆಯ್ಕೆ ಕಾಣಿಸುತ್ತದೆ. ನಿಮ್ಮಲ್ಲಿರುವ ಎಲೆಗಳನ್ನು ಆಯ್ಕೆ ಮಾಡಿ ಗೊಂದಲವನ್ನು ತಪ್ಪಿಸಲು ಗುಂಪು ಮಾಡಿ.ಆಟ ಆಡುವಾಗ ಎಲೆಗಳನ್ನು ಗುಂಪು ಮಾಡಿ ಎಂದು ಯಾವಾಗಲೂ ಸೂಚಿಸಲಾಗುತ್ತದೆ.ಇದರಿಂದ ಸಹಾಯವಾಗುತ್ತದೆ ಇಂಟರ್ನೆಟ್ ಕಡಿತದಿಂದ ಯಾವುದೇ ತೊಂದರೆಯಾದಾಗ ಪಾಯಿಂಟ್ ಗಳನ್ನು ಕಡಿಮೆ ಮಾಡಲು.ಆದರೆ ನಾವು ನಿಮ್ಮ ರಕ್ಷಣೆ ಮಾಡಿದ್ದೇವೆ. ಹೆಚ್ಚಿನದಕ್ಕಾಗಿ ಆಟಗಾರರ ಸಂರಕ್ಷಣಾ ವ್ಯವಸ್ಥೆಯನ್ನು ಅವಲೋಕಿಸಿ.

8. ಎಲೆಗಳನ್ನು ಜೋಡಿಸಲು ನೀಡುವ ಸಮಯ

ಎಲೆಗಳನ್ನು ಜೋಡಿಸಲು ನಿಮಗೆ 45 ಸೆಕೆಂಡುಗಳನ್ನು ನೀಡಲಾಗುವುದು. ಆ ನಿಗದಿತ ಸಮಯದೊಳಗೆ ಎಲೆಗಳನ್ನು ಜೋಡಿಸಲು ನೀವು ವಿಫಲರಾದರೆ, ಜೋಡಿಸಿಕೊಂಡು ಆಡುವಾಗ ನೀವು ಸೆಟ್ ಮಾಡಿರುವ ಡಿಫಾಲ್ಟ್ ಗುಂಪನ್ನು ಸಿಸ್ಟಮ್ ಪರಿಗಣಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಪಾಯಿಂಟ್ಗಳ ಲೆಕ್ಕ ಮಾಡಲಾಗುತ್ತದೆ

Play Rummy Now